ಮಧು ಮಗಳು

ಕಾವ್ಯಯಾನ ಮಧು ಮಗಳು ಡಾ.ನಿರ್ಮಲಾ ಬಟ್ಟಲ ಹಸಿರು ಹಂದರದಿಅರಿಶಿನ ಮೆತ್ತಿಕೊಂಡುಹಳದಿ ಸೀರೆಯುಟ್ಟುಹಸಿರುಬಳೆಗಳ ಸದ್ದು ಮಾಡುತ್ತಾನಾಚಿಕೆಯಿಂದಓಡಾಡುವ ಮಗಳಿಂದುತುಸು ಬೇರೆಯೇ ಎನಿಸುತ್ತಿದ್ದಾಳೆ…..!! ಪತಿಯ ಕಿರುಬೆರಳು ಹಿಡಿದುಹಿಂದೆ ಹೆಜ್ಜೆ ಹಾಕವವಳಕಣ್ಣುಗಳಲ್ಲಿ ನನ್ನ ಹುಡುಕಾಟ….!ನನ್ನ ಕಿರುಬೆರಳು ಬಿಡಿಸಿಕೊಂಡಳೆಜೋಪಾನ ಮಗಳೆ ಎನ್ನುವಮೂಕ ಭಾವ ಅರಿತವಳುತುಸು ಬೆರೆಯೇ ಎನಿಸುತ್ತಿದ್ದಾಳೆ….!! ರೇಷಿಮೆ ಸೀರೆ ಒಡವೆ ಒಡ್ಯಾಣದಿಹೊಳೆವ ಕಂಗಳ ಚೆಲುವಿಗೆದೃಷ್ಟಿ ತಾಗದಿರಲೆಂದು ದೃಷ್ಟಿಬೊಟ್ಟಿಡಬೇಕೆಂದರೆ ಬೆರಳೆಕೊಅವಳ ಕೆನ್ನೆಗೆ ತಾಗುತ್ತಿಲ್ಲ….!ಮಗಳು ತುಸು ಬೇರೆಯೇ ಎನಿಸುತ್ತಿದ್ದಾಳೆ….!! ಅಕ್ಷತೆ ಆರಕ್ಷತೆ ಹರಕೆ ಹಾರೈಕೆಸಾವಿರ ಸಾವಿರಹೊಸ ಕನಸುಗಳ ಹೊತ್ತುಹೊರಟಿದ್ದಾಳೆ ಹೊಸಬಾಳಗೆ‘ಮನಸಿಲ್ಲ ಮಗಳೆ ಕಳಿಸಲುನಿನ್ನ ‘ಎನ್ನುವ ಮಾತುಗಂಟಲೋಳಗೆ … Continue reading ಮಧು ಮಗಳು